ದೊಡ್ಡ ವಾಹನ

ಇಂಟ್ರಾ V30ನಲ್ಲಿ 2690 mm x 1607 mm (8.8 ಅಡಿ x 5.3 ಅಡಿ) ಲೋಡಿಂಗ್ ಏರಿಯಾ ಇದೆ. ಈ ದೊಡ್ಡ & ವಿಶಾಲವಾದ ಲೋಡಿಂಗ್ ಜಾಗವು ಮಾಲೀಕರಿಗೆ ಹೆಚ್ಚು ಸರಕನ್ನು ಮತ್ತು ಆ ಮೂಲಕ ಹೆಚ್ಚು ಆದಾಯ ಗಳಿಸಲು ಮತ್ತು ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಲು ಅವಕಾಶ ಕೊಡುತ್ತದೆ. ಇದರಲ್ಲಿ ದೊಡ್ಡ 185 R14 ಟೈರ್‌ಗಳು (14-ಇಂಚು ರೇಡಿಯಲ್ ಟೈರ್‌ಗಳು) ಇದ್ದು, ವೈವಿಧ್ಯಮಯ ಪ್ರದೇಶಗಳಲ್ಲಿ (ಕಚ್ಚಾ ಮತ್ತು ನಯವಾದ ರಸ್ತೆಗಳು) ವಾಹನದಲ್ಲಿ ಹೆಚ್ಚು ಭಾರವನ್ನು ಹೊತ್ತೊಯ್ಯುವ ಸಾಮರ್ಥ್ಯವಿದೆ.

ದೊಡ್ಡ ವಾಹನ ದೊಡ್ಡ ವಾಹನ

ಶಕ್ತಿ ಅಧಿಕ

ಇಂಟ್ರಾ V30ರಲ್ಲಿ ದೊಡ್ಡ, ಹೊಸ ಮತ್ತು ಹೆಚ್ಚು ರಗ್ಡ್‌ 1496 cm3 (cc) ಇಂಜಿನ್ ಅನ್ನು ಅಧಿಕ ಕಾರ್ಯಕ್ಷಮತೆಗಾಗಿ ನೀಡಲಾಗಿದೆ. ಎಂಜಿನ್ 52 kW @ 4 000 r/ನಿಮಿಷ (70 HP) ಶಕ್ತಿ ಮತ್ತು 140 Nm @ 1 800-3 000 r /ನಿಮಿಷ ಟಾರ್ಕ್ ನೀಡುವ ಇಂಟ್ರಾ V30 ರಲ್ಲಿ 0-60 ಕಿಮೀ/ಗಂಟೆಗೆ 13.86 ಸೆಕೆಂಡುಗಳಲ್ಲಿ ವೇಗವರ್ಧಿಸುತ್ತದೆ ಮತ್ತು ವೇಗದ ಟರ್ನ್‌ಅರೌಂಡ್ ಸಮಯದ ಮೂಲಕ ಹೆಚ್ಚು ಪ್ರವಾಸಗಳನ್ನು ಮಾಡಲು ಸಾಧ್ಯವಾಗಿ ಹೆಚ್ಚು ಲಾಭವನ್ನು ತರುತ್ತದೆ. ಚಾಸಿ ಫ್ರೇಮ್ ಅನ್ನು ಹೈಡ್ರೋಫಾರ್ಮಿಂಗ್ ವಿಧಾನದಲ್ಲಿ ತಯಾರಿಸಲಾಗಿದೆ. ಚಾಸಿಯಲ್ಲಿ ಕಡಿಮೆ ವೆಲ್ಡಿಂಗ್ ಜಾಯಿಂಟ್‌ಗಳು ಇವೆ ಎಂದರೆ ಅಧಿಕ ರಚನಾತ್ಮಕ ಸಾಮರ್ಥ್ಯವಿರುತ್ತದೆ, ಹೆಚ್ಚು ಬಾಳಿಕೆ ಬರುತ್ತದೆ ಮತ್ತು ಕಡಿಮೆ NVH ಮಟ್ಟಗಳಿರುತ್ತವೆ.

ಶಕ್ತಿ ಅಧಿಕ ಶಕ್ತಿ ಅಧಿಕ

ಅತ್ಯುತ್ತಮ ಕಾರ್ಯಕ್ಷಮತೆ

ಇಂಟ್ರಾ NVH ನಲ್ಲಿ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್ (ಮುಂಬದಿಯಲ್ಲಿ 5 ಲೀವ್‌ಗಳು, ಹಿಂಬದಿಯಲ್ಲಿ 8 ಲೀವ್‌ಗಳು) ಇದೆ. ಬಲಿಷ್ಠ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್ ವಾಹನದ ಭಾರ ಹೊರುವ ಸಾಮರ್ಥ್ಯವನ್ನು ಸುಧಾರಿಸುತ್ತದೆ. 175 mm ರಷ್ಟು ಗ್ರೌಂಡ್ ಕ್ಲಿಯರೆನ್ಸ್ ದುರ್ಬಲ ರಸ್ತೆ ಸ್ಥಿತಿಗಳಲ್ಲೂ ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ದರ್ಜೆಯಲ್ಲೇ ಅತ್ಯುತ್ತಮವಾದ 37% ಗ್ರೇಡೇಬಿಲಿಟಿ ಘಾಟಿಯ ರಸ್ತೆಗಳು ಮತ್ತು ಮೇಲ್ಸೇತುವೆಗಳ ಮೇಲೆ ಸರಳವಾಗಿ ಭಾರ ಹೊತ್ತ ಸ್ಥಿತಿಯಲ್ಲಿ ಚಲಾಯಿಸಲು ನೆರವಾಗುತ್ತವೆ. ದೊಡ್ಡ 215 mm ವ್ಯಾಸದ ಹೈಡ್ರಾಲಿಕ್ ಚಾಲಿತ ಕ್ಲಚ್‌ನಿಂದಾಗಿ ಮೃದುವಾದ ಸರಾಗವಾಗಿ ಪೆಡಲ್ ಹಾಕುವ (ಕಡಿಮೆ ಸುಸ್ತು) ಮತ್ತು ಸ್ವಯಂಚಾಲಿತವಾಗಿ ಪೆಡಲ್ ಎತ್ತರವನ್ನು ಹೊಂದಿಸುವುದನ್ನು ಖಾತರಿಪಡಿಸುತ್ತದೆ.

ಅತ್ಯುತ್ತಮ ಕಾರ್ಯಕ್ಷಮತೆ ಅತ್ಯುತ್ತಮ ಕಾರ್ಯಕ್ಷಮತೆ

ಅತ್ಯುತ್ತಮ ಆರಾಮ

ಇಂಟ್ರಾ V30 ನಲ್ಲಿ ಹೊಸ ತಲೆಮಾರಿನ, ದೊಡ್ಡ ಮತ್ತು ಅಗಲವಾದ ನಡೆದು ಸಾಗಬಹುದಾದ ಕ್ಯಾಬಿನ್ D+1 ಸೀಟಿಂಗ್ ವ್ಯವಸ್ಥೆಯಲ್ಲಿದೆ. ಡ್ಯಾಷ್‌ಬೋರ್ಡಿಗೆ ಜೋಡಿಸಲಾದ ಗೇರ್ ಲಿವರ್ ಮತ್ತು ಆರಾಮದಾಯಕ ಸೀಟ್‌ಗಳು ಆರಾಮದಾಯಕ ಚಾಲನಾ ಅನುಭವವನ್ನು ಕೊಡುವುದು ಮಾತ್ರವಲ್ಲದೆ, ಉತ್ತಮ ವಿರಾಮದ ಅನುಭವವನ್ನೂ ಕೊಡುತ್ತದೆ. ಎಲೆಕ್ಟ್ರಿಕ್ ಪವರ್ ಅಸಿಸ್ಟೆಡ್ ಸ್ಟೀರಿಂಗ್‌ನಿಂದಾಗಿ ಸರಾಗವಾಗಿ ಚಲಾಯಿಸಬಹುದಾದ ಕಾರಣ ಸಾರಿಗೆ ಜಂಜಡವಿರುವ ಸ್ಥಿತಿಗಳಲ್ಲಿ ಚಾಲನೆ ಸುಲಭವಾಗುತ್ತದೆ. ಸಣ್ಣ ಟರ್ನಿಂಗ್ ಸರ್ಕಲ್ ರೇಡಿಯಸ್ 5.25 mm ಎಂನಿಂದಾಗಿ ತೀಕ್ಷ್ಣವಾದ ತಿರುವು ತೆಗೆದುಕೊಳ್ಳುವುದು ಅಥವಾ ಕಡಿಮೆ ಜಾಗವಿರುವಲ್ಲಿ ವಾಹನವನ್ನು ಪಾರ್ಕ್ ಮಾಡುವಾಗ ಹೆಚ್ಚು ಚಾಲನಾ ಆರಾಮ ಸಿಗುತ್ತದೆ. ಎಲ್ಲಾ ನಿಯಂತ್ರಣಗಳು, ಪೆಡಲ್‌ಗಳು ಮತ್ತು ಲಿವರ್‌ಗಳನ್ನು ಚಾಲಕರಿಗೆ ಸುಲಭವಾಗಿ ಸಿಗುವ ರೀತಿಯಲ್ಲಿ ಇಡಲಾಗಿದ್ದು, ಅದರಿಂದ ನಗರದ ಸಾರಿಗೆ ಜಂಜಡದಲ್ಲಿ ಅಥವಾ ಧೀರ್ಘ ದೂರದ ಪ್ರಯಾಣದಲ್ಲಿ ಸಮಾನ ಸಂತೃಪ್ತ ಚಾಲನೆಯ ಖಾತರಿ ಸಿಗುತ್ತದೆ.

ಅತ್ಯುತ್ತಮ ಆರಾಮ ಅತ್ಯುತ್ತಮ ಆರಾಮ

ಉಳಿತಾಯ ಅತ್ಯಧಿಕ

ಇಂಟ್ರಾ V30 ನಲ್ಲಿ ಗೇರ್ ಶಿಫ್ಟ್ ಅಡ್ವೈಸರ್ (GSA) ಮತ್ತು ಈಕೋ ಸ್ವಿಚ್ ಎರಡೂ ಇದೆ. ಜಿಎಸ್‌ಎಯು ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನಲ್ಲಿ ಗೇರ್‌ಗಳನ್ನು ಬದಲಾಯಿಸಲು (ಬಾಣ ಗುರುತು ಬಳಸಿ) ಅತ್ಯುನ್ನತ ಪಾಯಿಂಟ್‌ಗಳನ್ನು ಸೂಚಿಸುತ್ತದೆ. ವಾಹನದಲ್ಲಿ ಎರಡು ಚಾಲನಾ ಮೋಡ್‌ಗಳಿವೆ: ECO ಮತ್ತು ಸಾಮಾನ್ಯ. ಚಾಲಕನು ಉತ್ತಮ ಇಂಧನ ಕ್ಷಮತೆ ಪಡೆದುಕೊಳ್ಳಲು ಇಸಿಒ ಮೋಡ್‌ಗೆ ಡ್ಯಾಷ್‌ಬೋರ್ಡ್‌ನಲ್ಲಿರುವ ಬಟನ್ ಮೂಲಕ ಬದಲಾಗಬಹುದು. ಸಾಮಾನ್ಯ ಮೋಡ್‌ ಅನ್ನು ತೀಕ್ಷ್ಣವಾದ ಗ್ರೇಡಿಯಂಟ್‌ಗಳು, ಭಾರ ಅತಿಯಾಗಿದ್ದ ಸ್ಥಿತಿಗಳು, ಆಗಾಗ್ಗೆ ಬ್ರೇಕ್ ಹಾಕಬೇಕಾದಾಗ / ನಗರ ಸಾರಿಗೆ ಇತ್ಯಾದಿಯಲ್ಲಿ ಬಳಸಬಹುದು. ಈ ಗುಣಲಕ್ಷಣಗಳ ಬಳಕೆಯು ಗ್ರಾಹಕರಿಗೆ ದರ್ಜೆಯಲ್ಲಿಯೇ ಅತ್ಯುತ್ತಮ ಇಂಧನ ಕ್ಷಮತೆಯನ್ನು ಒದಗಿಸುತ್ತದೆ. ಕಡಿಮೆ ನಿರ್ವಹಣಾ ವೆಚ್ಚದ ಜೊತೆಗೆ ಸಾಮಗ್ರಿಗಳ ಬಳಕೆಯು ಧೀರ್ಘಕಾಲ ಬಾಳಿಕೆ ಬರುವ ಮೂಲಕ ಮಾಲೀಕರಿಗೆ ಹೆಚ್ಚಿನ ಉಳಿತಾಯವಾಗುತ್ತದೆ.

ಉಳಿತಾಯ ಅತ್ಯಧಿಕ ಉಳಿತಾಯ ಅತ್ಯಧಿಕ

ಲಾಭವೂ ಅತ್ಯಧಿಕ

ಇಂಟ್ರಾ V30 ನಲ್ಲಿರುವ ರಗ್ಡ್ ಮತ್ತು ನಂಬಿಕಾರ್ಹ ಸಾಮಗ್ರಿಗಳ ಕಾರಣದಿಂದ ಅದು ಅಧಿಕ ಭಾರ ಹೇರುವ ಸಾಮರ್ಥ್ಯವನ್ನು ಹೊಂದಿದೆ. ಅದರ ಶಕ್ತಿಯುತ ಎಂಜಿನ್ ಮತ್ತು ದೊಡ್ಡ ಮತ್ತು ಆರಾಮದಾಯಕವಾಗಿ ನಡೆದು ಸಾಗಬಹುದಾದ ಕ್ಯಾಬಿನ್‌ನಲ್ಲಿ ಗ್ರಾಹಕರು ಧೀರ್ಘ ದೂರದ ಪ್ರಯಾಣವಿರುವ ಉದ್ದೇಶಗಳನ್ನು ಪೂರೈಸಬಹುfಉ ಮತ್ತು ಅಧಿಕ ಆದಾಐ ಮತ್ತು ಜೊತೆಗೆ ಅಧಿಕ ಲಾಭಗಳನ್ನು ಪಡೆದುಕೊಳ್ಳಬಹುದು.

ಲಾಭವೂ ಅತ್ಯಧಿಕ ಲಾಭವೂ ಅತ್ಯಧಿಕ

ಟಾಟಾ ಲಾಭ

ಸಾಮಾನ್ಯ ವಾರಂಟಿಯಾಗಿ 2 ವರ್ಷಗಳು ಅಥವಾ 72,000 ಕಿಮೀಗಳು ಇದ್ದು, 24-ಗಂಟೆ ಚಾಲ್ತಿಯಲ್ಲಿರುವ ಉಚಿತ ಸಹಾಯವಾಣಿ ಸಂಖ್ಯೆ (1800 209 7979) ಯಾವುದೇ ತುರ್ತು ಸಂದರ್ಭದಲ್ಲಿ ನೆರವು ನೀಡುತ್ತದೆ, ಮತ್ತು ಟಾಟಾ ಸಮರ್ಥ್ & ಸಂಪೂರ್ಣ ಸೇವಾ ಪ್ಯಾಕೇಜ್‌ ಖಾತರಿಯನ್ನು ನೀಡುವುದರೊಂದಿಗೆ ಸಂಪೂರ್ಣ ಮನಶ್ಶಾಂತಿ ಕೊಡುತ್ತದೆ.

ಟಾಟಾ ಲಾಭ ಟಾಟಾ ಲಾಭ