Ex-Showroom Price*
* Prices shown are indicative and subject to change
ವಾಣಿಜ್ಯ ವಾಹನಗಳ ವಿಭಾಗದಲ್ಲಿ ನೋಟದಲ್ಲಿ ಸಮೃದ್ಧತೆಯ ಅಂದವನ್ನು ಹೊಂದಿರುವ ಮತ್ತು ದೈತ್ಯ ಮತ್ತು ನಂಬಿಕಾರ್ಹತೆ ಇರುವ ಅತ್ಯಾಧುನಿಕ ನಿರ್ಮಾಣವಿರುವ TMLನ ಹೊಸ ‘ಪ್ರೀಮಿಯಂ ಟಫ್’ ವಿನ್ಯಾಸದ ತತ್ವದ ಜೊತೆಗೆ ಟಾಟಾ ಇಂಟ್ರಾ ಸಣ್ಣ ಟ್ರಕ್‌ಗಳ ಶ್ರೇಣಿಯಲ್ಲಿ ನಿರ್ಮಿಸಲಾಗಿದೆ.
ಇಂಟ್ರಾ V30ಅನ್ನು ಅಧಿಕ ಲೋಡ್ ಮತ್ತು ಧೀರ್ಘ ಲೀಡ್ ಅಪ್ಲಿಕೇಶನ್‌ಗಳಿಗೆ ತಮ್ಮ ವಾಹನಗಳನ್ನು ಬಳಸುವ ಗ್ರಾಹಕರಿಗಾಗಿ ನಿರ್ಮಿಸಲಾಗಿದೆ. ಇಂಟ್ರಾ V30ನಲ್ಲಿ ಹೊಸ BSVI ಕಾಂಪ್ಲಿಯಮಟ್ ಡಿಐ ಎಂಜಿನ್ ಇದ್ದು, 52 kW (70 HP) ಶಕ್ತಿ ಮತ್ತು 140 Nm ಟಾರ್ಕ್ ಅನ್ನು ದರ್ಜೆಯಲ್ಲೇ ಅತ್ಯುತ್ತಮ 37% ಗ್ರೇಡೇಬಿಲಿಟಿಯಲ್ಲಿ ಹೊಂದಿದೆ. ವಾಹನವು ಈಕೋ ಸ್ವಿಚ್ ಜೊತೆಗೆ ಗೇರ್ ಶಿಫ್ಟ್ ಅಡ್ವೈಸರ್ (GSA)ಅನ್ನೂ ಹೊಂದಿದ್ದು, ಗ್ರಾಹಕರು ದರ್ಜೆಯಲ್ಲೇ ಅತ್ಯುತ್ತಮ ಇಂಧನ ಕ್ಷಮತೆ ಪಡೆಯುವುದನ್ನು ಖಚಿತಪಡಿಸುತ್ತದೆ.
ಎಲೆಕ್ಟ್ರಿಕ್ ಪವರ್ ಎಸಿಸ್ಟಡ್ ಸ್ಟೀರಿಂಗ್ (EPAS) ನಿಂದಾಗಿ ಸ್ಟೀರಿಂಗ್ ಮೇಲೆ ಹಾಕಬೇಕಾದ ಶ್ರಮ ಕಡಿಮೆಯಾಗುವುದಷ್ಟೇ ಅಲ್ಲದೆ, ವಾಹನದ ಚಾಲನೆಯನ್ನು ಹೆಚ್ಚು ಸರಳಗೊಳಿಸುತ್ತದೆ. ಒಂದು 5.25 mನ TCR ಮತ್ತು ಕಾಂಪಾಕ್ಟ್ ಫೂಟ್‌ಪ್ರಿಂಟ್ ಅತೀ ಸಾರಿಗೆ ಜಂಜಡವಿರುವ ನಗರದ ರಸ್ತೆಗಳಲ್ಲೂ ಸರಳವಾಗಿ ಹಾಕಬಹುದಾದಂತೆ ಇದೆ.
ಚಾಸಿ ಫ್ರೇಮ್ ಅನ್ನು ಹೈಡ್ರೋ ಫಾರ್ಮಿಂಗ್ ವಿಧಾನ ಮತ್ತು ಅತ್ಯಾಧುನಿಕ ರೋಬೋಟಿಕ್ ಸೌಲಭ್ಯಗಳಿಂದ ಅತ್ಯುತ್ತಮ ಗುಣಮಟ್ಟ ಮತ್ತು ಗಟ್ಟಿಮುಟ್ಟಾಗಿ ತಯಾರಿಸಲಾಗಿದೆ. ಚಾಸಿ ಮೇಲೆ ಕೆಲವೇ ವೆಲ್ಡಿಂಗ್ ಜಾಯಿಂಟ್‌ಗಳು ಇರುವುದು ಎಂದರೆ, ಅಧಿಕ ರಚನಾತ್ಮಕ ಬಲ, ಹೆಚ್ಚು ಬಾಳಿಕೆ ಇರುತ್ತದೆ ಮತ್ತು ಹನದ ಮೇಲೆ ಧೀರ್ಘ ಲೀಡ್ ಮತ್ತು ಭಾರವಾದ ಲೋಡ್ ಹೇರಲು ಸಾಧ್ಯವಾಗುತ್ತದೆ.
V30 ತನ್ನ ದೊಡ್ಡ ಲೋಡಿಂಗ್ ಏರಿಯಾವಾದ 2690 mm x 1607 mm (8.8 ಅಡಿ x 5.3 ಅಡಿ), ಹೊಂದಿದ್ದು, 1300 ಕೆಜಿ ಭಾರ ಹೊರುವ ಸಾಮರ್ಥ್ಯ ಮತ್ತು ಬಲಿಷ್ಠ ಲೀಫ್ ಸ್ಪ್ರಿಂಗ್ ಸಸ್ಪೆನ್ಷನ್ ಇರುವುದರಿಂದ ಹೆಚ್ಚು ಆದಾಐ ಗಳಿಕೆಯ ಸಾಧ್ಯತೆಯಿದ್ದು, ಮಾಲೀಕರಿಗೆ ಹೆಚ್ಚಿನ ಲಾಭಗಳು ಸಿಗುತ್ತವೆ.
